

ಉಡುಪಿಯ ಅಜ್ಜರಕಾಡಿನ ಭುಜಂಗ ಪಾರ್ಕ್ ಎದುರು ಇರುವ ಬಬ್ಬಾಸ್ ಕೆಫೆ, ಈಗಾಗಲೇ ತನ್ನ ವೈವಿಧ್ಯಮಯ ಐಸ್‌ಕ್ರೀಂ ಸಂಡೇಗಳು (ಗಡ್‌ಬಡ್, ದಿಲ್‌ಖುಶ್, ಬನಾನಾ ಸ್ಪ್ಲಿಟ್), ರುಚಿಕರವಾದ ಸ್ಯಾಂಡ್‌ವಿಚ್‌ಗಳು ಹಾಗೂ ವಿವಿಧ ಕಾಫಿ-ಸ್ನ್ಯಾಕ್ಸ್ ಮೂಲಕ ಜನಪ್ರಿಯತೆ ಗಳಿಸಿದೆ. ಈಗ ಘೋಷಿಸಲಾಗಿರುವ 3 ತಿಂಗಳ ದೀರ್ಘಾವಧಿಯ ‘ಡಬಲ್ ಧಮಾಕ ಆಫರ್’ ಗ್ರಾಹಕರಿಗೆ ನೀಡಿದೆ.

ಯಾವುದೇ ರಾಸಾಯನಿಕಗಳನ್ನು ಬಳಸದೆ ರುಚಿಯಾದ ಆರೋಗ್ಯವರ್ಧಕ ಐಸ್ ಕ್ರೀಂ ನೀಡಲಾಗುತ್ತದೆ. ಗ್ರಾಹಕರು ಬಯಸುವ ಕೇಕ್‌ಗಳನ್ನು ಸ್ಥಳದಲ್ಲಿಯೇ ಮಾಡಿಕೊಡಲಾಗುವುದು. ಸಂಜೆಯ ಹೊತ್ತಿಗೆ ಕುಟುಂಬ ಸಮೇತರಾಗಿ ಬರುವವರಿಗೆ ಬಗೆ ಬಗೆಯ ಚಾಟ್ಸ್, ಬರ್ಗರ್, ಮದ್ಯೋಸ್, ಪಿಝಾ, ಸ್ಯಾಂಡ್‌ವಿಚ್ ಸಹಿತ ಹಲವಾರು ಐಟಮ್ ಗಳು ಇರಲಿವೆ. ಇಲ್ಲಿ 58 ಬಗೆಯ ಐಸ್‌ಕ್ರೀಂಗಳನ್ನು ಸವಿಯಬಹುದು.

ಮ್ಯಾಂಗೋ, ಚಾಕೋಲೇಟ್, ಬ್ಲ್ಯೂಬೆರಿ ಫುಲ್‌ಆಪ್, ಫ್ಯಾಮಿಲಿ ಫನ್‌ನಲ್ಲಿ ಕ್ರೀಮ್ ಸಿಟಿ, ರೈನ್‌ಬೋ ಗ್ಯಾಂಬೋ, ಇಂಗ್ಲಿಷ್ ಬ್ರೇಕ್‌ಫಾಸ್ಟ್ ಸಲಾಡ್ಸ್ ಫಿಝಾದಲ್ಲಿ ಮಶೂಮ್ ಚೀಸ್ ಬರ್ಸ್‌ಡ್ ಫಿಝಾ ಸ್ಪಿನಾಚ್ ಆ್ಯಂಡ್ ಕಾರ್ನ್ ಚೀಸ್ ಬರ್ಸ್ಡ್, ಪೆಪ್ಪಿ ಪನ್ನೀರ್ ಚೀಸ್ ಬರ್ಸ್ಡ್, ಪನ್ನೀರ್ ಪೀಸ್ಟಾ ಸ್ಪೆಶಲ್ ಐಟಮ್‌ಗಳಿವೆ.

ಐಟಮ್ಸ್- ಬೆಲ್ಲ, ಗೋಧಿಯಿಂದ ತಯಾರಿಸಿದ ಕುಕೀಸ್, ಮ್ಯಾಂಗೋ ಮಸ್ತಾನಿ ಐಸ್‌ಕ್ರೀಮ್, ಇನ್ ಹೌಸ್ ಚಾಕೋಲೇಟ್ಸ್, ಇನ್ ಹೌಸ್ ಬಿಸ್ಕೋಪ್ ಐಸ್ ಕ್ರೀಮ್ಸ್, ಶುಗರ್ ಫ್ರೀ ಐಸ್ ಕ್ರೀಮ್ ಸಂಡೇ, ಸ್ವೀಟ್ ಸಂಡೇಸ್, ಕ್ಲಾಸಿಕ್ ಸ್ಪಾರ್ಟರ್, ಬರ್ಗರ್, ಚೀಸ್ ಬರ್ಸ್ಡ್ ಬರ್ಗರ್, ಸ್ಯಾಂಡ್‌ವಿಚ್‌ಗಳು, ಚಾಟ್ಸ್ ರೋಲ್ಸ್, ಹಾಟ್ ಬೆವರೇಜಸ್‌ಗಳು, ಕೋಲ್ಡ್ ಬೆವರೇಜಸ್‌ಗಳು, ದಿ ಸಂಡೇ ಕ್ಲಬ್, ಚಾಕೋಲೇಟ್ ಸಂಡೇಸ್, ಚಾಕೋಲೇಟ್ ಮೋಚಾ ಸಂಡೇಸ್, ಐಸ್‌ಕ್ರೀಮ್ ಮಿಲ್ಕ್ ಶೇಕ್ಸ್, ಪಾಸ್ತಾ ವ್ಯಾಟ್ಸ್, ಪಾಸ್ತಾ ಬಾಲ್, ಪಾಸ್ಟಿ, ಬಸ್ ಟೀ, ಮೊಜಿಟೋ, ಮೋಕ್ ಬೈಲ್, ಗೋಲ್ಡ್ ಝಿಲ್ಲಾ, ಗೋಲ್ಡ್ ಗಡ್‌ಬಡ್, ಖಝಾನ, ತಿಡ್ಸ್ ಮೆನು ಸಹಿತ ಹಲವಾರು ಐಟಮ್ ಗಳಿವೆ. ಪ್ರಶಾಂತ ವಾತಾವರಣದಲ್ಲಿ ಏಕಕಾಲದಲ್ಲಿ 170 ಮಂದಿಗೆ ಆಸನ, ಡೋರ್ ಡೆಲಿವರಿ, ಪಾರ್ಕಿಂಗ್ ವ್ಯವಸ್ಥೆಯಿರುವ ಕೆಫೆ ಬೆಳಗ್ಗೆ 9.30ರಿಂದ ರಾತ್ರಿ 11.30ರ ತನಕ ತೆರೆದಿರುತ್ತದೆ.

ಬರ್ತ್ ಡೇ, ಗೆಟ್ ಟುಗೆದರ್, ಸಮ್ಮಾನ, ಬೀಳ್ಕೊಡುಗೆ ಇತ್ಯಾದಿ ಯಾವುದೇ ಪಾರ್ಟಿ ಮಾಡಲು ಶುಚಿ-ರುಚಿಯಾದ ಐಟಮ್ ಗಳನ್ನು ಕ್ಲಪ್ತ ಸಮಯದಲ್ಲಿ ಒದಗಿಸುವ ಗುರಿಯೊಂದಿಗೆ ಕಾರ್ಯಾಚರಿಸುತ್ತಿರುವ ಪಾರ್ಲರ್ ಗ್ರಾಹಕರ ಸಂತೋಷ ಮತ್ತು ತೃಪ್ತಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಗ್ರಾಹಕರ ಮೆಚ್ಚುಗೆ ಗಳಿಸಿದೆ







