ಉಡುಪಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ (ಕಡಿಯಾಳಿ) ವತಿಯಿಂದ ಆಯೋಜಿಸಿರುವ 60ನೇ ವರ್ಷದ ಶ್ರೀಗಣೇಶೋತ್ಸವ (ವಜ್ರಮಹೋತ್ಸವ)ದ ಅಂಗವಾಗಿ ಸಂಕಷ್ಟ ಹರ ಗಣಪತಿಯ ಅದ್ಧೂರಿ ಮೆರವಣಿಗೆ ಭಾನುವಾರ ನಡೆಯಿತು. ಉಡುಪಿಯ ಜೋಡುಕಟ್ಟೆಯಿಂದ ಕಡಿಯಾಳಿಯ ಶ್ರೀ ಕಾತ್ಯಾಯನೀ ಮಂಟಪದವರೆಗೆ ನಡೆದ ಭವ್ಯ ಮೆರವಣಿಗೆಯಲ್ಲಿ ಗಣಪತಿ ಮೂರ್ತಿಯನ್ನು





























