ಕುಂದಾಪುರ, ಡಿ.24: 1906ರಲ್ಲಿ ಸೂಫಿ ಸಾಹೇಬ್ ಕೋಡಿಯವರ ಮೂಲಕ ಹುಲ್ಲಿನ ಗುಡಿಸಿಲಿನಲ್ಲಿ ಅರಳಿದ ಕೋಡಿ ಬ್ಯಾರೀಸ್ ಶಿಕ್ಷಣ ಸಂಸ್ಥೆಗಳಿಂದು 120ರ ಸಂಭ್ರಮದಲ್ಲಿವೆ. ಈ ಸಂಸ್ಥೆಗಳ ಪದವಿ ಪ್ರದಾನ, ಸಂಸ್ಥಾಪಕರ ದಿನಾಚರಣೆ ಹಾಗೂ ಬ್ಯಾರೀಸ್ ಉತ್ಸವ-2025 ಕಾರ್ಯಕ್ರಮಗಳು ಡಿ.26ರಿಂದ 28ರವರೆಗೆ ನಡೆಯಲಿವೆ ಎಂದು