

ವಿಕ್ಕಿ ಮೊಬೈಲೋತ್ಸವ ಆಫರ್ ನೊಂದಿಗೆ ದೀಪಾವಳಿ ಹಬ್ಬ ವನ್ನು ಆಚರಿಸುವ ಮೂಲಕ ಜನರಿರೆ ಸಂಭ್ರಮವನ್ನು ತಂದಿದೆ “ವಿಕ್ಕಿ ಮೊಬೈಲೋತ್ಸವ” ಅ.3 ರಿಂದ ಆರಂಭವಾಗಿದ್ದು .ಆಫರ್ನ ಪೋಸ್ಟರ್ರನ್ನು ಖ್ಯಾತ ನಟ ಪೃಥ್ವಿ ಅಂಬರ್ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಅತಿಥಿಗಳಾಗಿ ಕಾಮಿಡಿ ಕಿಲಾಡಿಯ ಪ್ರವೀಣ್ ಜೈನ್, ದೀಪಿಕಾ, ಸುದೀಪ್ ಶೆಟ್ಟಿ ಉಡುಪಿ, ತಂಬ್ ಪ್ರಿಂಟರ್ ಜಾವೇದ್, ವಿವೋ ಬಿ.ಎಮ್. ಭುವನ್, ಓಪ್ಪೋ ಎ.ಎಸ್.ಎಮ್ ಪ್ರೀತಮ್ ಹಾಗು ಸಂಸ್ಥೆಯ ಮಾಲಕರಾದ ವಿವೇಕ್ ಜಿ. ಸುವರ್ಣ ಉಪಸ್ಥಿತರಿದ್ದರು.

ಆನ್ಲೈನ್ ಬೆಲೆಗಿಂತ ಅತೀ ಕಡಿಮೆಯಲ್ಲಿ ನಿಮ್ಮಿಷ್ಟದ ಬ್ಯಾಂಡ್ನ ಮೊಬೈಲ್ ಇಲ್ಲಿ ಸಿಗುತ್ತದೆ. ಖರೀದಿಸುವ ಪ್ರತಿಯೊಂದು ಮೊಬೈಲ್ಗೆ ವಿಶೇಷ ಡಿಸೌಂಟ್ ಹಾಗೂ ಪ್ರತಿ ಖರೀದಿಗೆ ಖಚಿತ ಉಡುಗೊರೆ ಸಿಗಲಿದೆ. ಮಾತ್ರವಲ್ಲದೆ ಬಂಪರ್ ಡ್ರಾದಲ್ಲಿ ಐದು ಮಂದಿಗೆ ಬೈಕ್ ಗೆಲ್ಲುವ ಅವಕಾಶ. ಪ್ರತಿ ವಾರ ನಡೆಯುವ ಅದೃಷ್ಟಶಾಲಿ ಗ್ರಾಹಕರಿಗೆ ಎಲ್.ಇ.ಡಿ ಟಿವಿ ಸಿಗಲಿದೆ






