Advertisement

ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟ ನೂತನ ಪದಾಧಿಕಾರಿಗಳ ಪದಪ್ರದಾನ ಕಾರ್ಯಕ್ರಮ

ಬ್ರಹ್ಮಾವರ ನ.15: ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟ ನಿಯಮಿತದ ಆಡಳಿತ ಮಂಡಳಿತ ನೂತನ ಪದಾಧಿಕಾರಿಗಳ ಪದಪ್ರದಾನ ನ.15ರಂದು ಬ್ರಹ್ಮಾವರ ರೋಯಲ್ ಇನ್ ಹೊಟೇಲ್‌ನಲ್ಲಿ ನಡೆಯಿತು. ಕ್ಯಾಂಪ್ಲೋ ಅಧ್ಯಕ್ಷ ಕಿಶೋರ್‌ಕುಮಾರ್‌ಕೊಡ್ಡಿ ಪದಪ್ರದಾನ ನೆರವೇರಿಸಿ ಕಾರ್ಯಕ್ರಮ ಮಾತನಾಡಿದ ಅವರು ಸಹಕಾರಿ ಸಂಸ್ಥೆಯಲ್ಲಿ ರಾಜಕೀಯ ಬರಬಾರದು ರಾಜಕೀಯ ಇಲ್ಲದೆ ಸಹಕಾರಿ ಇಲ್ಲ ಉಡುಪಿ ಮತ್ತು ಮಂಗಳೂರು ಸಹಕಾರಿ ಕ್ಷೇತ್ರ ದೇಶಕ್ಕೆಮಾದರಿ ಯಾಗಿದೆ ಗ್ರಾಹಕರೊಂದಿಗೆ ಪ್ರೀತಿ ವಿಶ್ವಾಸದ ಸೇವೆ ಸಹ ಕಾರಿ ವ್ಯವಸ್ಥೆಯಲ್ಲಿ ಮಾತ್ರ ಸಾಧ್ಯ . ಎಂದು ತಿಳಿಸಿದರು

ರಾಜ್ಯ ಸೌಹಾರ್ದ ಸಹಕಾರಿ ನಿರ್ದೇ ಶಕ ಎಸ್. ಕೆ. ಮಂಜುನಾಥ ಮಾತನಾಡಿ, ಸೌಹಾರ್ದ ಸಹಕಾರಿ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳಾಗುತ್ತಿದ್ದು ಸಿಬಂದಿ ಇದಕ್ಕೆ ಹೊಂದಿಕೊಳ್ಳಬೇಕು ಎಂದರು.

ಅಧ್ಯಕ್ಷ ಜಗನ್ನಾಥ ಶೆಟ್ಟಿ ಮಾತನಾಡಿ ಸಹಕಾರಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಗಳಿಗೆ ಸಹಕರಿಸುವಂತೆ ಮತ್ತು ಮನವಿಮಾಡಿದರು

ಈ ಸಂದರ್ಭದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು

ಸೌಹಾರ್ದ ಸಹಕಾರಿ ಒಕ್ಕೂಟದ ನೂತನ ಅಧ್ಯಕ್ಷರಾಗಿಪಿ. ಜಗನ್ನಾಥ್ ಶೆಟ್ಟಿ ಉಪಾಧ್ಯಕ್ಷರಾಗಿ ಅಶೋಕ್ ಪ್ರಭು ಸಾಹೇಬರಕಟ್ಟೆ ನಿರ್ದೇಶಕರಾಗಿ ಮಂಜುನಾಥ ಎಸ್.ಕೆ., ಬಿ.ಮಧುಸೂದನ್ ನಾಯಕ್, ಎಂ. ವಿನಾಯಕ ರಾವ್, ಸುಧಾಕರ ಕೆ.ಮೂಳೂರು, ಸುಧೀಶ್ ನಾಯಕ್, ನೇಮಿರಾಜ್ ಅರಿಗ, ಕೆ.ನಾಗರಾಜ್, ಸುಬ್ರಹ್ಮಣ್ಯ ಪಡುಕೋಣೆ, ನವೀನ್ ಚಂದ್ರ ಎಸ್. ಸುವರ್ಣ, ಭೀಮೇಶ್ ಕುಮಾರ್‌ಎಸ್‌.ಜಿ., ಪ್ರಮೋದ್ ಕುಮಾರ್‌ಶೆಟ್ಟಿ ರಾಮ್ ವಿ.ಕುಂದರ್, ಭಾಸ್ಕರ್‌ಬಿ. ಅಧಿಕಾರ ಸ್ವೀಕರಿಸಿದರು.

0 Votes: 0 Upvotes, 0 Downvotes (0 Points)

Advertisement

Leave a reply

Advertisements
Join Us
  • Facebook38.5K
  • X Network32.1K
  • Instagram18.9K

Stay Informed With the Latest & Most Important News

I consent to receive newsletter via email. For further information, please review our Privacy Policy

Categories

Advertisement

Loading Next Post...
Follow
Search Trending
Popular Now
Loading

Signing-in 3 seconds...

Signing-up 3 seconds...

Cart
Cart updating

ShopYour cart is currently is empty. You could visit our shop and start shopping.