Advertisement

ಉಡುಪಿ : ಬಾಲಕನೋರ್ವ ನಾಪತ್ತೆ ಪ್ರಕರಣ ದಾಖಲು

Editorialಅಪರಾಧ1 year ago44 Views

ಉಡುಪಿ : ನಗರದ ಸಮೀಪ ಬಾಲಕನೊಬ್ಬ ಶಾಲಾ‌ ಬ್ಯಾಗ್ ಹಾಕಿಕೊಂಡು ನಾಪತ್ತೆಯಾದ ಘಟನೆ ನಡೆದಿದೆ. ನಾಪತ್ತೆಯಾದ ಬಾಲಕ ರತನ್ ಕಾಮತ್ ಎಂದು ತಿಳಿದು ಬಂದಿದೆ. ಉಡುಪಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದ ವಿವರ : ಈ ಮೇಲಿನ ಭಾವ ಚಿತ್ರದಲ್ಲಿರುವ ರತನ್ ಕಾಮತ್, ಪ್ರಾಯ:16ವರ್ಷ, ತಂದೆ:ನವೀನ್ ಚಂದ್ರಕಾಮತ್, ಈತನು ಈ ದಿನ ದಿನಾಂಕ:05/09/202ರಂದು ಮಹಿಷಮರ್ದಿನಿ ದೇವಸ್ಥಾನ ಹತ್ತಿರ ಬೈಲೂರು ಕೊರಂಗ್ರಪಾಡಿ ಉಡುಪಿ ಯಿಂದ ಸಂಜೆ ಸು 5:00ಗಂಟೆ ಸುಮಾರಿಗೆ ಹೋಗಿದ್ದು, ಲೈಟ್ ಗ್ರೀನ್ ಕಲರ್ ಪ್ಯಾಂಟ್/ಕ್ರೀಮ್ ಕಲರ್ ಪ್ಯಾಂಟ್ ಮತ್ತು ಕಪ್ಪು ಬಣ್ಣದ ಟಿ ಶರ್ಟ್ ಧರಿಸಿದ್ದು ಶಾಲಾ ಬ್ಯಾಗ್ ಹಾಕಿಕೊಂಡಿರುತ್ತಾನೆ. ಮನೆಗೆ ಬಾರದೆ ಕಾಣೆಯಾಗಿರುತ್ತಾನೆ. ಈತನ ಸುಳಿವು ಸಿಕ್ಕಲ್ಲಿ ಮಹಿಳಾ ಪೊಲೀಸ್ ಠಾಣೆ, ಉಡುಪಿ ನಂಬ್ರ 08202525599, ಕಂಟ್ರೋಲ್ ರೂಮ್ ನಂಬ್ರ:08202526444 ಗೆ ಮಾಹಿತಿ ನೀಡುವುದು.

0 Votes: 0 Upvotes, 0 Downvotes (0 Points)

Advertisement

Leave a reply

Advertisements
Join Us
  • Facebook38.5K
  • X Network32.1K
  • Instagram18.9K

Stay Informed With the Latest & Most Important News

I consent to receive newsletter via email. For further information, please review our Privacy Policy

Categories

Advertisement

Loading Next Post...
Follow
Search Trending
Popular Now
Loading

Signing-in 3 seconds...

Signing-up 3 seconds...

Cart
Cart updating

ShopYour cart is currently is empty. You could visit our shop and start shopping.