Advertisement

ವಿದ್ವತ್ಪೂರ್ವ ಸಂಗೀತದಲ್ಲಿ ಪ್ರಸನ್ನ ಹೆಚ್ ರಾಜ್ಯಕ್ಕೆ ತೃತೀಯ ಸ್ಥಾನ

Editorialಸಿನಿಮಾ1 year ago29 Views

ಕು. ಪ್ರಸನ್ನಾ ಹೆಚ್ ಇವರು 2024-25ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯ ಮೈಸೂರು ಇವರು ನಡೆಸಿದ ವಿದ್ವತ್ ಪೂರ್ವ (Pre_Vidwat) ರಾಜ್ಯ ಮಟ್ಟದ ಸಂಗೀತ ಹಾಡುಗಾರಿಕೆ ಪರೀಕ್ಷೆ ಯಲ್ಲಿ ಮೂರನೇ ಸ್ಥಾನ (Rank) ಪಡೆದಿದ್ದಾರೆ. ಈಕೆ ಚಿಟ್ಪಾಡಿಯ ಹರಿಕೃಷ್ಣ ಆಚಾರ್ಯ ವಿದ್ಯಾ ದಂಪತಿ ಪುತ್ರಿ. ಇವರು ಸಂಗೀತ ಶಿಕ್ಷಕಿ ವಿದುಷಿ ವಿನುತಾ ಆಚಾರ್ಯ ಹಾಗು ವಿದುಷಿ ಭಾರ್ಗವಿ ಹೆಚ್,ಚೆನ್ನೈ ಇವರ ಶಿಷ್ಯೆ

0 Votes: 0 Upvotes, 0 Downvotes (0 Points)

Advertisement

Leave a reply

Advertisements
Join Us
  • Facebook38.5K
  • X Network32.1K
  • Instagram18.9K

Stay Informed With the Latest & Most Important News

I consent to receive newsletter via email. For further information, please review our Privacy Policy

Categories

Advertisement

Loading Next Post...
Follow
Search Trending
Popular Now
Loading

Signing-in 3 seconds...

Signing-up 3 seconds...

Cart
Cart updating

ShopYour cart is currently is empty. You could visit our shop and start shopping.